ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಸಿಎಂ ಹೆದರಿಸಿದ ವ್ಯಕ್ತಿ ಬಂಧನ
ಸಿಎಂ ಕಡೆಗೆ ಕವರ್ ಎಸೆದ ಪ್ರಸಾದ್-ಸಿಎಂ ಸಿದ್ದರಾಮಯ್ಯ
ಬೆಂಗಳೂರು:
ಬಾಂಬ್ ಇದೆ ಎಂದು ಹೇಳಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಡೆಗೆ ವಸ್ತುವೊಂದನ್ನು ಎಸೆದ ಅಪರಿಚಿತ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಭಾನುವಾರ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಮುಖ್ಯಮಂತ್ರಿಗಳು ಭಾಷಣ ಮಾಡುತ್ತಿದ್ದ ವೇಳೆ, ಇದು ಬಾಂಬ್ ಎಂದು ಹೇಳಿ, ಕೈಯಲ್ಲಿದ್ದ ಕವರೊಂದನ್ನು ಸಿಎಂ ಕಡೆಗೆ ಎಸೆದಿದ್ದಾನೆ.
ತಕ್ಷಣ ಆತನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಸವಿತಾ ಸಮಾಜದ ಬಿ ಹೆಚ್ ಪ್ರಸಾದ್ ಎಂದು ತಿಳಿದು ಬಂದಿದೆ. ಬಾಲ್ಕಾನಿಯಲ್ಲಿ ನಿಂತು ನಮ್ಮ ಸಮಾಜಕ್ಕೆ ನೀವು ಏನು ಮಾಡಿದ್ದೀರಿ ಎಂದು ಹೇಳಿ, ಆಮೇಲೆ ನೀವು ಮಾತಾಡಿ ಎಂದು ಕಿರುಚಾಡಿದ್ದಾನೆ. ಆದರೆ, ಆತ ಎಸೆದಿದ್ದು, ಬಾಂಬ್ ಅಲ್ಲ. ಅದು ಒಂದು ಚಾಕಲೇಟ್ ಕವರ್ ಆಗಿತ್ತು.
नोट:- यह समाचार लेखक ऋषिक राकेश के द्वारा प्रदान किया गया। जैसा आया वैसा भेजा की तर्ज पर है
मो0 कुमेल डेस्क: महाराष्ट्र में नागपुर के महाल इलाके में दो गुटों के बीच झड़प…
शफी उस्मानी डेस्क: वक्फ संशोधन विधेयक के खिलाफ मुस्लिम पर्सनल लॉ बोर्ड, जमीयत उलमा-ए-हिंद, जमात-ए-इस्लामी…
आफताब फारुकी डेस्क: होली के दिन चंडीगढ़ के सेक्टर-25 में एक युवक की इसलिए हत्या…
आदिल अहमद डेस्क: बीती 10 मार्च को एक लोकल यूट्यूब न्यूज चैनल पर एक किसान…
तारिक खान डेस्क: दक्षिण कश्मीर के कुलगाम जिले में एक करवे के बीच में बने…
ईदुल अमीन डेस्क: हाथरस के सेठ पीजी बागला डिग्री कॉलेज में पदस्थ प्रोफेसर रजनीश कुमार…