Categories: Crime

ಕನ್ಹಯ್ಯ ಕುಮಾರ್, ಗಿಲಾನಿ ವಿರುದ್ಧ ನ್ಯಾಯಾಂಗ ನಿಂದನೆ ಆರೋಪ: ಫೆ.22 ಕ್ಕೆ ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ ಕನ್ಹಯ್ಯ ಕುಮಾರ್ – ಎಸ್ ಎ ಆರ್ ಗಿಲಾನಿ

ಕನ್ಹಯ್ಯ ಕುಮಾರ್, ಗಿಲಾನಿ ವಿರುದ್ಧ ನ್ಯಾಯಾಂಗ ನಿಂದನೆ ಆರೋಪ: ಫೆ.22 ಕ್ಕೆ ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ

ಕನ್ಹಯ್ಯ ಕುಮಾರ್ – ಎಸ್ ಎ ಆರ್ ಗಿಲಾನಿ

ನವದೆಹಲಿ: ಜೆಎನ್ ಯು ವಿದ್ಯಾರ್ಥಿ ಸಂಘಟನೆ ಮುಖಂಡ ಕನ್ಹಯ್ಯ ಕುಮಾರ್, ದಿಲ್ಲಿ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಪಕ ಪ್ರೊ.ಎಸ್.ಎ.ಆರ್. ಗಿಲಾನಿ ವಿರುದ್ಧ ನ್ಯಾಯಾಂಗ ನಿಂದನೆಯ ಆರೋಪ ಹೊರಿಸಿರುವ ಅರ್ಜಿ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಫೆ.22 ರಂದು ಕೈಗೆತ್ತಿಕೊಳ್ಳಲಿದೆ.

ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಟಿಎಸ್ ಠಾಕೂರ್,

ನ್ಯಾ. ಆರ್ ಭಾನುಮತಿ ಹಾಗೂ ಯುಯು ಲಲಿತ್ ಅರ್ಜಿ ವಿಚಾರಣೆ ನಡೆಸಲು ಒಪ್ಪಿಗೆ ಸೂಚಿಸಿದ್ದಾರೆ. ಉಗ್ರ ಅಫ್ಜಲ್ ಗುರುಗೆ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿದ್ದನ್ನು ವಿರೋಧಿಸಿರುವ ಪ್ರೊ.ಎಸ್.ಎ.ಆರ್. ಗಿಲಾನಿ, ಕನ್ಹಯ್ಯ ಕುಮಾರ್ ಸೇರಿದಂತೆ ಇನ್ನೂ ಹಲವರು ನ್ಯಾಯಾಂಗ ನಿಂದನೆ ಮಾಡಿದ್ದಾರೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.

ವಕೀಲ ವಿನೀತ್ ಸುಪ್ರೀಂ ಕೋರ್ಟ್ ಗೆ ಗಿಲಾನಿ, ಕನ್ಹಯ್ಯ ಕುಮಾರ್ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದಾರೆ. ನೆಹರು ವಿವಿಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದ ಹೆಸರಿನಲ್ಲಿ ಕೆಲವು ವಿದ್ಯಾರ್ಥಿಗಳು ಉಗ್ರ ಅಫ್ಜಲ್ ಗುರು ನನ್ನು ಗಲ್ಲಿಗೇರಿಸಿದ್ದನ್ನು ವಿರೋಧಿಸಿ ಸುಪ್ರೀಕೋರ್ಟ್ ನ್ಯಾಯಾಧೀಶರನ್ನು ಕೊಲೆಗಾರರೆಂದು ಬಿಂಬಿಸಲು ಯತ್ನಿಸಿದ್ದಾರೆ ಎಂದು ವಕೀಲ ವಿನೀತ್ ಆರೋಪಿಸಿದ್ದಾರೆ.

pnn24.in

Recent Posts

भाजपा विधायक आशा नौटियाल ने केदारनाथ धाम में गैर हिन्दुओ के प्रवेश पर प्रतिबन्ध लगाने की कही बात

मो0 कुमेल डेस्क: भारतीय जनता पार्टी की नेता और केदारनाथ से विधायक आशा नौटियाल ने…

12 hours ago

बिहार में विधानसभा चुनावो के पहले कांग्रेस की ‘पलायन रोको, नौकरी दो’ यात्रा की शुरुआत

सबा अंसारी डेस्क: बिहार में होने वाले आगामी चुनाव से पहले रविवार को कांग्रेस ने…

13 hours ago

मध्य प्रदेश: आदिवासी परिवार और पुलिस के बीच हुई हिंसक झड़प में एक सहायक उपनिरीक्षक की मौत, तहसीलदार सहित 10 घायल

फारुख हुसैन डेस्क: मध्य प्रदेश के मऊगंज जिले के गड़रा गांव में शनिवार को आदिवासी…

14 hours ago